ಸಂತೃಪ್ತಿಯಲ್ಲಿ ಓಣಂ ಸದ್ಯ, ಸವಿಯಲು ಮುಗಿಬಿದ್ದ ಗ್ರಾಹಕರು

0

ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿ ಬಹಳ ಅದ್ದೂರಿಯಾಗಿ ಆಚರಿಸುವ ಹಬ್ಬ ಓಣಂ ಓಣಂ ಹಬ್ಬದ ಪ್ರಯುಕ್ತ ಸುಳ್ಯದ ಶುದ್ದ ಸಸ್ಯಹಾರಿ ರೆಸ್ಟೋರೆಂಟ್ ಸಂತೃಪ್ತಿಯಲ್ಲಿ ಆ.29,30,31ರಂದು ಓಣಂ ಸಧ್ಯ ಏರ್ಪಾಡು ಮಾಡಲಾಗಿತ್ತು ಗ್ರಾಹಕರು ಒಣಂ ಸಧ್ಯ ಸವಿಯಲು ಅಗಮಿಸಿ ಓಣಂ ಸಧ್ಯ ಸವಿದು ಕೇರಳ ಶೈಲಿಯ ಓಣಂ ಸಧ್ಯ ಏರ್ಪಡಿಸಿದ್ದಕ್ಕೆ ಗ್ರಾಹಕರು ಸಂತೃಪ್ತಿ ರೆಸ್ಟೋರೆಂಟ್ ನವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.

ಓಣಂ ಸಧ್ಯ ಸ್ಪೆಷಲ್ ಖಾಧ್ಯಗಳು ಉಪ್ಪು ,ಉಪ್ಪಿನಕಾಯಿ,ತುಪ್ಪ, ಪುಳಿಂಜಿ, ಪಲ್ಯ ,ಅವಿಲ್, ಚಿತ್ರಾನ್ನ, ಕಲಸು,ಕೂಟ್ಕರಿ, ಕಾಳಂ,ಒಲಂ,ಪಚ್ಚಡಿ, ಅರ್ಗಣೆ, ಚಟ್ನಿ, ಅನ್ನ, ಹಪ್ಪಳ, ಸಾರು, ಸಾಂಬಾರು, ಮಜ್ಜಿಗೆಹುಳಿ, ಮೆಣಸುಕಾಯಿ, ತಂಬ್ಳಿ, ತೋವೇ, ಕಿಚ್ಚಡಿ, ಬಾಳೆಹಣ್ಣು, ಪಾಯಸ, ಮಜ್ಜಿಗೆ, ಹೋಳಿಗೆ, ಚಿಪ್ಸ್ , ಶಕ್ಕರ್ಪೆರಟಿ, ಕೋಸಂಬರಿ, ಇಂಜಿತ್ತೈರ್ ಇವೆಲ್ಲವೂ ಓಣಂ ಸಧ್ಯ‌ದ ಖಾದ್ಯ.

ಗ್ರಾಹಕರಿಗೆ ಮುಂಚಿತವಾಗಿ ಅರ್ಡರ್ ಮೂಲಕ ಪಾರ್ಸೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.