ಚಂದ್ರಮ್ಮ ಮಾದನಮನೆ ನಿಧನ

0


ಯೇನೆಕಲ್ಲು ಗ್ರಾಮದ ಮಾದನಮನೆ ದಿ. ಕುಶಾಲಪ್ಪ ಗೌಡರ ಪತ್ನಿ ಶ್ರೀಮತಿ ಚಂದ್ರಮ್ಮ ಸೆ. 2ರಂದು ರಾತ್ರಿ ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶೇಷಪ್ಪ ಗೌಡ ಮಾದನಮನೆ, ಲೋಕಯ್ಯ ಗೌಡ ಮಾದನಮನೆ, ಶ್ರೀಧರ ಗೌಡ ಮಾದನಮನೆ, ತೇರಕುಮಾರ್ ಮಾದನಮನೆ, ಕೇಶವ ಗೌಡ ಮಾದನಮನೆ, ಬೆಳ್ಯಪ್ಪ ಮಾದನಮನೆ,

ಸಹೋದರಿಯರಾದ ಶ್ರೀಮತಿ ಸೀತಮ್ಮ ದೇವಣ್ಣ ಗೌಡ ತೋಟ, ಶ್ರೀಮತಿ ಗಿರಿಜಾ ಕುಶಾಲಪ್ಪ ಗೌಡ ಮಾಲ, ಶ್ರೀಮತಿ ವಿಮಲ ಸೋಮಶೇಖರ ಹೊಸೊಳಿ ಸೇರಿದಂತೆ ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.