ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ‌ಪದಾಧಿಕಾರಿಗಳ ಆಯ್ಕೆ

0


ಅಧ್ಯಕ್ಷ -ಸೋಮಶೇಖರ ಪೈಕ,ಕಾರ್ಯದರ್ಶಿ-ಹರೀಶ್ಚಂದ್ರ ಕೇಪಳ್ಕಜೆ, ಖಜಾಂಜಿ- ಮಧು ಕಿರಣ್

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ 2023- 2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸೆ.2 ರಂದು ಸುಳ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಮಾಯಿಲಪ್ಪ ಸಂಕೇಶ, ನಿಕಟ ಪೂರ್ವ ಅಧ್ಯಕ್ಷ ಶ್ರೀಧರ ಕೆ.ಎಸ್ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಸೋಮಶೇಖರ್ ಪೈಕ,
ಉಪಾಧ್ಯಕ್ಷರಾಗಿ ದಾಮೋದರ ಮಂಚಿ, ಕಿಶೋರ್,
ಪ್ರಧಾನಕಾರ್ಯದರ್ಶಿ ಹರಿಶ್ಚಂದ್ರ ಕೆಪಳ್ಕಜೆ,
ಸಹಕಾರ್ಯದರ್ಶಿ ಸತ್ಯನಾರಾಯಣ ಭಟ್,
ಖಜಾಂಜಿ ಮಧು ಕಿರಣ್,
ಸಂಘಟನಾ ಕಾರ್ಯದರ್ಶಿ ಚಿದಾನಂದ ನಾಯಕ್,
ಕ್ರೀಡಾಕಾರ್ಯದರ್ಶಿ ದಯಾನಂದ ರವರನ್ನು ಆಯ್ಕೆ ಮಾಡಲಾಯಿತು.