ಪೈಲಾರು ಶೌರ್ಯ ಯುವತಿ ಮಂಡಲದ ನೂತನಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷೆ- ರಾಜೀವಿ ಗೋಳ್ಯಾಡಿ, ಕಾರ್ಯದರ್ಶಿ- ಶ್ವೇತ ನಾಯರ್ ಕಲ್ಲು, ಖಜಾಂಜಿ- ಹಸ್ತವಿ ಮಡಪ್ಪಾಡಿ

ಪೈಲಾರು ಶೌರ್ಯ ಯುವತಿ ಮಂಡಲದ ವಾರ್ಷಿಕ ಮಹಾಸಭೆಯು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ರವರ ಸಮ್ಮುಖದಲ್ಲಿ ಸೆ. 3 ರಂದು ಪೈಲಾರಿನ ಮಿತ್ರವೃಂದ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನಪದಾಧಿಕಾರಿಗಳನ್ನುಆಯ್ಕೆಮಾಡಲಾಯಿತು.
ಯುವತಿ ಮಂಡಲದ ನೂತನ ಅಧ್ಯಕ್ಷೆ ರಾಜೀವಿ ಗೊಳ್ಯಾಡಿ, ಕಾರ್ಯದರ್ಶಿ ಶ್ವೇತಾ ನಾಯರ್ ಕಲ್ಲು, ಖಜಾಂಜಿ ಹಸ್ತವಿ ಮಡಪ್ಪಾಡಿ, ಕ್ರೀಡಾ ಕಾರ್ಯದರ್ಶಿ ಪುಷ್ಪಲತಾ ನಾಯರ್ ಕಲ್ಲು, ಸಾಂಸ್ಕೃತಿಕ ಕಾರ್ಯದರ್ಶಿ ಜಯಶ್ರೀ ಕುಳ್ಳಂಪಾಡಿ ಜತೆ ಕಾರ್ಯದರ್ಶಿ ಶ್ರೀಲತಾ ದಾತಡ್ಕ, ಉಪಾಧ್ಯಕ್ಷೆ ಕಮಲಾಕ್ಷಿ ಗುಡ್ಡಮನೆ, ಗೌರವಾಧ್ಯಕ್ಷರಾಗಿ ಚರಿಷ್ಮಾ ಕಡಪಳ,

ಗೌರವ ಸಲಹೆಗಾರರಾಗಿ ಮನೋರಮ ಕಡಪಳ, ಕುಸುಮಾವತಿ
ಕೋಡ್ತುಗುಳಿ, ನಿರ್ದೇಶಕರುಗಳಾಗಿ ರಶ್ಮಿ ರಜನಿಕಾಂತ್ ಉಮ್ಮಡ್ಕ, ಭವ್ಯ ನಾಯರ್ ಕಲ್ಲು, ಸೌಂದರ್ಯ ಕಡಪಳ, ದಿಶಾ ಮಾಡಬಾಕಿಲು, ಸುಮಾ ದಾತಡ್ಕ, ಲಲಿತಾ ಲಕ್ಷ್ಮಿ ಊರುಸಾಗು, ಪ್ರಜ್ಞಾ ಮಾಡಬಾಕಿಲು, ರಮ್ಯಾ ಪ್ರಕಾಶ್ ಮೂಕಮಲೆ, ಯಕ್ಷಿತಾ ಪಾರೆ, ಚೈತ್ರ ಕಡಪಳ, ಶೃತಿ ಪೂಜಾರಿಕೊಡಿ, ಪ್ರಕೃತಿ ಪಡ್ಪು,ವರ್ಷಿತ ಗೋಳ್ಯಾಡಿ, ಹಸ್ತ ಕಡಪಳ, ರಚಿತ ಮಾಡಬಾಕಿಲು ಇವರನ್ನು ಆಯ್ಕೆ ಮಾಡಲಾಯಿತು. ಯಜ್ಞ ಗುಡ್ಡೆಮನೆ ಪ್ರಾರ್ಥಿಸಿದರು. ಹಸ್ತವಿ ಮಾಡಪಾಡಿ ಸ್ವಾಗತಿಸಿ, ಶ್ರೀಲತಾ ದಾತಡ್ಕ ವಂದಿಸಿದರು.
ರಶ್ಮಿ ರಜನಿಕಾಂತ್ ಉಮ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.