ಅಡ್ಕಾರ್ ಮಹೋತ್ಸವ- 2023: ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0


ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ 28ನೇ ವರ್ಷದ ಪಾದಾರ್ಪಣೆಯ ಸಲುವಾಗಿ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು, ಗ್ರಾಹಕರಾದ ಲಾಯ್ಡ್ ಮಸ್ಕರೇನಸ್ ಹೋಲಿ ಕ್ರಾಸ್ ಮನೆ ಬಾಲೆಂಬಿರವರು ಸ್ಕ್ರಾಚ್ ಕಾರ್ಡಿನಲ್ಲಿ ಎರಡೂವರೆ ಸಾವಿರ ರೂ.ಮೊತ್ತದ ಬಹುಮಾನ ಪಡೆದುಕೊಂಡರು. ಅಡ್ಕಾರ್ ಮಹೋತ್ಸವ ಸೆ.10ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿ, ವಿನಿಮಯ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. 0% ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ.