ಶ್ರೀಮತಿ ರೇವತಿ ಗುಂಡ್ಯ ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಗುಂಡ್ಯ ಭೋಜಪ್ಪ ಗೌಡ ರವರ ಪತ್ನಿ ಶ್ರೀಮತಿ ರೇವತಿ ಯವರು ಸೆ.3 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಸೆ.13 ರಂದು ಗುಂಡ್ಯ ಮನೆಯಲ್ಲಿ ನಡೆಯಿತು.

ಮೃತರು ಪತಿ ಭೋಜಪ್ಪ ಗೌಡ ಗುಂಡ್ಯ,
ಸಹೋದರಿ ಶ್ರೀಮತಿ ಗಿರಿಜಾ ಗುಂಡ್ಯ, ಪುತ್ರ ಯತಿರಾಜ್ ಗುಂಡ್ಯ, ಪುತ್ರಿ ಶ್ರೀಮತಿ ತೇಜಾವತಿ, ಅಳಿಯ ಹೊನ್ನಪ್ಪ ಗೌಡ ಗದ್ದೆಮನೆ ಕಲ್ಮಕ್ಕಾರು, ಸೊಸೆ ಅನ್ವಿತಾ ಗುಂಡ್ಯ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಬಂಧು ವರ್ಗದವರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.