ಜಾಲ್ಸೂರು ಗ್ರಾಮದ ನಡುಬೆಟ್ಟು ರಾಜೇಂದ್ರ ಎನ್ ರವರು ಸೆ.12 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಮೀನಾಕ್ಷಿ,
ಪುತ್ರರಾದ ಪದ್ಮನಾಭ ನಡುಬೆಟ್ಟು, ಗಣೇಶ ನಡುಬೆಟ್ಟು,
ಪುತ್ರಿಯರಾದ ಶ್ರೀಮತಿ ಹರಿಣಿ ಎನ್, ಶ್ರೀಮತಿ ಪುಷ್ಪಲತಾ ಎನ್ ಹಾಗೂ ಸೊಸೆಯಂದಿರನ್ನು,
ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.