ಶಾಸಕಿ‌ ಭಾಗೀರಥಿ ಮುರುಳ್ಯರ ಆಪ್ತ ಸಹಾಯಕರಾಗಿ ಪಿಡಿಒ ಅವಿನಾಶ್ ಬಿ.ಆರ್. ನೇಮಕ

0

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರ ಆಪ್ತ ಸಹಾಯಕರಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಪಿಡಿಒ ಅವಿನಾಶ್ ಬಿ.ಆರ್. ರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.