ಮಾಧವ ಗೌಡ ಮಾಡಬಾಕಿಲು ನಿಧನ

0

ದೇವಚಳ್ಳ ಗ್ರಾಮದ ಮಾಧವ ಗೌಡ ಮಾಡಬಾಕಿಲುರವರು ಸೆ.15 ರಂದು ಅಲ್ಪ ಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ, ಪುತ್ರಿ, ಅಳಿಯ, ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.