ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ವಿಶ್ವೇಶ್ವರ ಭಟ್ ನೆಟ್ಟಾರುರವರಿಗೆ ಸನ್ಮಾನ

0

ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಸೆ.15 ರಂದು ಇಂಜಿನಿಯರ್ಸ್ ಡೇ ಪ್ರಯುಕ್ತ ನೆಟ್ಟಾರು ಇಂಜಿನೀಯರ್ ವಿಶ್ವೇಶ್ವರ ಭಟ್ ಇವರನ್ನು ಸನ್ಮಾನಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ರೋ. ಬಿ. ಕೆ. ಶಶಿಧರ್ ಕಾರ್ಯದರ್ಶಿ ರೋ. ವಿಶ್ವನಾಥ ಪೂಜಾರಿ.ಝೋನಲ್ ಲೆಫ್ಟಿನೆಂಟ್ ರೊ.ಪದ್ಮನಾಭ ಬೀಡು ರೊ. ಎ.ಕೆ.ಮಣಿಯಾಣಿ ರೊ.ವಿನಯ ಕುಮಾರ್ ರೋ .ಪ್ರಮೋದ್ ಶೆಟ್ಟಿ ರೋ . ರೋ ಬಾಲಕೃಷ್ಣ ಮಡ್ತಿಲ ಉಪಸ್ಥಿತರಿದ್ದರು.