ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಹನುಮಂತಪ್ಪರಿಗೆ ಗೌರವಾರ್ಪಣೆ

0

2023 ನೇ ಸಾಲಿನ ಜಿಲ್ಲಾ ಶಿಕ್ಣಕ ಪ್ರಶಸ್ತಿ ಪುರಸ್ಕೃತ ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ರಾದ ಹನುಮಂತಪ್ಪರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲಾ ಅಭಿವೃದ್ದಿ ನಿರ್ವಹಣಾ ಸಮಿತಿ ವತಿಯಿಂದ ಗೌರವರ್ಪಣೆ ಯನ್ನು ಶಾಲೆಗೆ ಭೇಟಿ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಮ್ಮಮೆಟ್ಟಿ, ಅಭಿವೃದ್ಧಿ ನಿರ್ವಹಣಾ ಸಮಿತಿಯ ಕಾರ್ಯನಿರ್ವಣ ಸಂಚಾಲಕಾರದ ಜಿ. ಜಗನ್ನಾಥ, ಅಧ್ಯಕ್ಷರಾದ ಹೇಮಕುಮಾರಿ ಜೋಗಿಮೂಲೆ, ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ದೋಳ , ಗಂಗಾಧರದೋಳ, ಸಹ ಶಿಕ್ಷಕಿ ಸಾವಿತ್ರಿ ಉಪಸ್ಥಿತರಿದ್ದರು.