ಕೋಲ್ಚಾರು ಅಂಗನವಾಡಿ ಕೇಂದ್ರಕ್ಕೆ ಗೋದ್ರೆಜ್, ಕಪಾಟು, ವಾಟರ್ ಫಿಲ್ಟರ್ ಕೊಡುಗೆ

0

ಕೋಲ್ಚಾರು ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ಶ್ರೀಮತಿ ಲತಾಮಧುಸೂದನ್ ರವರು ಗೋದ್ರೆಜ್ ನ್ನು ನೀಡಿದರು.
ನಿವೃತ್ತ ಶಿಕ್ಷಕಿ ಶ್ರೀಮತಿ ನಾಗವೇಣಿ ಶ್ರೀಧರ ಕೊಯಿಂಗಾಜೆ ಯವರು ಕಪಾಟನ್ನು ಕೊಡುಗೆಯಾಗಿ ನೀಡಿದರು. ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆಯ
ಅದ್ಯಾಪಕರು ಮತ್ತು ಎಸ್.ಡಿ.ಎಂ.ಸಿ.ಯವರು ಅಕ್ವಾಗಾರ್ಡ್ ವಾಟರ್ ಫಿಲ್ಟರ್ ನ್ನು ಕೊಡುಗೆಯಾಗಿ ನೀಡಿದರು.