ಸುಳ್ಯ ಜೆಎಂಎಫ್‌ಸಿ ಹಿರಿಯ ನ್ಯಾಯಾಲಯಕ್ಕೆ ನೂತನ ಎಪಿಪಿ ರಮೇಶ ಆರ್. ಕರ್ತವ್ಯಕ್ಕೆ ಹಾಜರು

0

ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ನೂತನ ಎ ಪಿ ಪಿ ಯಾಗಿ ಮೈಸೂರು ಮೂಲದ ರಮೇಶ ಆರ್. ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಮೈಸೂರು ನ್ಯಾಯಾಲಯದಲ್ಲಿ ಸುಮಾರು 13 ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸುಳ್ಯ ಹಿರಿಯ ನ್ಯಾಯಾಲಯಕ್ಕೆ ಸಹಾಯಕ ಸರಕಾರಿ ಅಭಿಯೋಜಕರಾಗಿ ಸರಕಾರದಿಂದ ನೇರ ನೇಮಕಾತಿಗೊಂಡಿದ್ದಾರೆ.