ಗುತ್ತಿಗಾರು: ಲಯನ್ಸ್ ಕ್ಲಬ್ ವತಿಯಿಂದ ಗ್ಯಾಸ್ ಮೇಜು ಮತ್ತು ದೋಸೆ ಹಂಚು ಕೊಡುಗೆ

0

ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಸೆ.29 ರ ಜಾಗತಿಕ ಸೇವಾ ದಿನದ ಆಚರಣೆ ಪ್ರಯುಕ್ತ ಅ.2 ರಂದು ಮರಿಯಲಾಯಂ ಸೋಷಿಯಲ್ ಸೆಂಟರ್ ಟ್ರಸ್ಟ್, ನೂಜಿಬಾಳ್ತಿಲ ಗ್ರಾಮ, ಇಲ್ಲಿಯ ಅವಶ್ಯಕತೆಯನ್ನು ಪರಿಗಣಿಸಿ ಗ್ಯಾಸ್ ಮೇಜು ಮತ್ತು ದೋಸೆ ಹಂಚನ್ನು ಕೊಡುಗೆಯಾಗಿ ನೀಡಲಾಯಿತು. ಗುತ್ತಿಗಾರು ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.