ದೇವಕಿ ದೇವಸ್ಯ ನಿಧನ

0

ಮುಪ್ಪೇರ್ಯ ಗ್ರಾಮದ ದೇವಸ್ಯ ದಿ. ಪಕೀರ ಬೆಳ್ಚಪ್ಪಾಡ ಪತ್ನಿ ಶ್ರೀಮತಿ ದೇವಕಿಯವರು ಅಸೌಖ್ಯದಿಂದ ಅ. 10ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಬಾಲಕೃಷ್ಣ ಬೆಳ್ಚಪ್ಪಾಡ, ಮಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿರುವ ನಾರಾಯಣ ಬೆಳ್ಚಪ್ಪಾಡ, ಪುರುಷೋತ್ತಮ ಬೆಳ್ಚಪ್ಪಾಡ, ಕರುಣಾಕರ ಬೆಳ್ಚಪ್ಪಾಡ, ಪುತ್ರಿಯರಾದ ಶ್ರೀಮತಿ ವಿಜಯ ಚಂದ್ರಶೇಖರ ಬೆಳ್ಚಪ್ಪಾಡ ಗೂನಡ್ಕ, ಶ್ರೀಮತಿ ಲಲಿತಾ ಸುಂದರ ಬೆಳ್ಚಪ್ಪಾಡ ಬಳ್ಪ, ಶ್ರೀಮತಿ ವಾರಿಜ ಸಂತೋಷ್ ಬಾಳಿಲ, ಶ್ರೀಮತಿ ಪ್ರಮೀಳಾ ರವೀಶ್ ದಬ್ಬಡ್ಕ ಸೇರಿದಂತೆ ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.