ಅ.15 ರಂದು ಅಡ್ಪಂಗಾಯದಲ್ಲಿ ರಕ್ತದಾನ ಶಿಬಿರ

0

ಯೂತ್ ಕಾಂಗ್ರೆಸ್ ಅಡ್ಪಂಗಾಯ ಇದರ ವತಿಯಿಂದ ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಅ.15 ರಂದು ಅಡ್ಪಂಗಾಯ ಜಂಕ್ಷನ್ ನಲ್ಲಿ‌ ನಡೆಯಲಿದೆ.

18ರಿಂದ 60 ವರ್ಷದೊಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು

ಗಂಡಸರು ಮೂರು ತಿಂಗಳಿಗೊಮ್ಮೆ
ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.