ಕುಡಿಯುವ ನೀರಿಗಾಗಿ ಸುಳ್ಯಕ್ಕೆ ರೂ.58 ಕೋಟಿ

0

ಕುರುಂಜಿಗುಡ್ಡೆಯಲ್ಲಿ ನೆಲ ಸಮತಟ್ಟು ಕಾಮಗಾರಿ ಆರಂಭ

ಸುಳ್ಯ ನಗರಕ್ಕೆ ಶುದ್ಧೀಕರಣ ಕುಡಿಯುವ ನೀರು ಪೂರೈಕೆಗಾಗಿ ಸರಕಾರ 58 ಕೋಟಿ ರೂ ಮಂಜೂರುಗೊಂಡಿದ್ದು ಬೆಂಗಳೂರಿನ ಶ್ರೀ ಶುಭಾ ಸೇಲ್ಸ್ ಕಂಪೆನಿಯವರು ಟೆಂಡರ್ ವಹಿಸಿಕೊಂಡಿದ್ದಾರೆ.

ಈ ಅನುದಾನದ ಕಾಮಗಾರಿ ಸುಳ್ಯದ ಕುರುಂಜಿಗುಡ್ಡೆಯಲ್ಲಿ ಆರಂಭಗೊಂಡಿದ್ದು, ನೆಲ ಸಮತಟ್ಟು ಕೆಲಸ ಇಂದಿನಿಂದ ಆರಂಭ ಗೊಂಡಿದೆ.