ಸುಳ್ಯದ ಪ್ರೇಮ್ ಫ್ಯಾಶನ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಧಮಾಕ ಡಿಸ್ಕೌಂಟ್ ಸೇಲ್ ಪ್ರಾರಂಭ

0

ಸುಳ್ಯದ ಪದ್ಮ ಕಾಂಪ್ಲೆಕ್ಸ್ ನಲ್ಲಿರುವ ಪ್ರೇಮ್ ಫ್ಯಾಶನ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಧಮಾಕ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದೆ.
ಬಟ್ಟೆಗಳ ಖರೀದಿಯಲ್ಲಿ ಭಾರೀ ರಿಯಾಯಿತಿ, ಸಾರಿಗಳು ಕೇವಲ ರೂ.99 ರಿಂದ ಪ್ರಾರಂಭ , ನೈಟಿಗಳು ರೂ.125, ಟಾಪ್ ರೂ.125, ದುಪ್ಪಟ ಶಾಲ್, ರೂ.49, ಲೆಗ್ಗಿನ್ಸ್ ಪ್ಯಾಂಟ್ ರೂ.100 ,ಶಾರ್ಟ್ ಶರ್ಟ್ ರೂ.199 ರಿಂದ, ಕಾಟನ್ ಪ್ಯಾಂಟ್ ರೂ.195, ಜೀನ್ಸ್ ಪ್ಯಾಂಟ್ ರೂ.349, ಟೀ ಶರ್ಟ್ ರೂ.119, ಪ್ಲಾಜಾ ಪ್ಯಾಂಟ್ ರೂ.99
ಹಾಗೂ ಮಕ್ಕಳ ಎಲ್ಲಾ ತರಹದ ವಿವಿಧ ಉಡುಪುಗಳು ಲಭ್ಯವಿದೆ, ಪ್ರತೀ ವಾರ ಹೊಸ ಸ್ಟಾಕ್,ಫ್ಯಾಕ್ಟರಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಾಲಕರು ತಿಳಿಸಿದ್ದಾರೆ.