ದೇವಚಳ್ಳ: ಸಿಡಿಲು ಬಡಿದು ಇನ್ವವರ್ಟರ್ ಗೆ ಹಾನಿ

0

ಇಂದು ಸಂಜೆ ಸುರಿದ ಮಿಂಚು ಗುಡುಗು ಸಹಿತ ಭಾರಿ ಮಳೆಗೆ ದೇವಚಳ್ಳ ಗ್ರಾಮದ ಸೇವಾಜೆ ಬಳಿಯ ಕರಂಗಿಲಡ್ಕ ಗಂಗಾಧರ ಗೌಡ ಎಂಬವರ ಮನೆಯ ಇನ್ವರ್ಟರ್ ಗೆ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.