ಸುಳ್ಯ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗ ಎ.ಇ.ಇ. ಆಗಿ ರುಕ್ಮಾಂಗದ

0

ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗ ಸುಳ್ಯದ ಎ.ಇ.ಇ. ಆಗಿ ರುಕ್ಮಾಂಗದ ಎಂಬವರು ಬಂದಿದ್ದಾರೆ.

ಬೆಂಗಳೂರಿನವರಾಗಿರುವ ಇವರು ಬೆಂಗಳೂರಿನ ಲೋಕೋಪಯೋಗಿ ಇಲಾಖೆಯಲ್ಲಿ ಎ.ಇ. ಆಗಿದ್ದು, ಪದೋನ್ನತಿಗೊಂಡು ಸುಳ್ಯಕ್ಕೆ ಬಂದಿದ್ದಾರೆ.