ದೊಡ್ಡೇರಿ: ಭದ್ರಕಾಳಿ ವೀರಭದ್ರ ಸ್ವಾಮಿ ಸಾನಿಧ್ಯದಲ್ಲಿ ನವರಾತ್ರಿ ಪೂಜೆ

0

ದೊಡ್ಡೇರಿ ಭದ್ರಕಾಳಿ ವೀರಭದ್ರ ಸ್ವಾಮಿ ಸಾನಿಧ್ಯದಲ್ಲಿ ನವರಾತ್ರಿ ಪೂಜೆ ಅ. 22ರಂದು ನಡೆಯಿತು. ಗೋಪಾಲ ನಾಯ್ಕ್ ದೊಡ್ಡೇರಿಯವರ ನೇತ್ರತ್ವದಲ್ಲಿ
ದುರ್ಗಾಪೂಜೆ, ಭದ್ರಕಾಳಿ ಪೂಜೆ, ಮತ್ತು ಆಯುಧ ಪೂಜಾ ಕೈಂಕರ್ಯಗಳು ನಡೆದು ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.