ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ದಶಮಿ ಪ್ರಯುಕ್ತ ಪೂಜೆ

0

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ದಶಮಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಮಹಾಭಿಷೇಕ ಅ.24 ರಂದು ನಡೆಯಿತು.

ಮಠದ ಡಾl ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಿಜಯ ದಶಮಿ ಪ್ರಯುಕ್ತ ನರಸಿಂಹ ದೇವರಿಗೆ ಮಹಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ನವಾನ್ನ ಸಮರ್ಪಣೆ ಮತ್ತು ಪಲ್ಲ ಪೂಜೆ ನಡೆಯಿತು.