ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸದಸ್ಯರಿಗೆ ಸಿಂಗಿಂಗ್ ಸ್ಟಾರ್ ಬಹುಮಾನ

0

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸದಸ್ಯ ದಂಪತಿಗಳಿಗೆ ಸಿಂಗಿಂಗ್ ಸ್ಟಾರ್ ಬಹುಮಾನ ದೊರೆಯಿತು.

ಅ.22 ರಂದು ಲಯನ್ಸ್ ಸೇವಾಮಂದಿರ ಮಲ್ಲಿಕಟ್ಟೆ ಮಂಗಳೂರು ಇಲ್ಲಿ ನಡೆದ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಲಯನ್ಸ್ ನ ಪವನ್ ದಿನೇಶ್ ಮತ್ತು ಅನನ್ಯ ದಿನೇಶ್ ಪ್ರಥಮ ಬಹುಮಾನ ಪಡೆದರು.