ನೆಶೀಮ ನರ್ಲಡ್ಕ ನಿಧನ

0

ಎಣ್ಮೂರು ಗ್ರಾಮದ ನರ್ಲಡ್ಕ ದಿ. ಇಬ್ರಾಹಿಂ ರವರ ಪುತ್ರಿ ನೆಶೀಮ ನರ್ಲಡ್ಕರವರು ಅಲ್ಪಕಾಲದ ಅಸೌಖ್ಯದಿಂದ ಅ. 26ರಂದು ಸ್ವಗೃಹ ದಲ್ಲಿ ನಿಧನರಾದರು.
ಅವರಿಗೆ 35 ವರ್ಷ ವಯಸ್ಸಾಗಿತ್ತು. ನೆಶೀಮ ನರ್ಲಡ್ಕರವರು ಅವಿವಾಹಿತರಾಗಿದ್ದು, ತಾಯಿ, ಸಹೋದರಿಯನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.