ಕರೀಮ್ ಪಾಜಪಳ್ಳ ನಿಧನ

0

ಬಾಳಿಲ ಗ್ರಾಮದ ಪಾಜಪಳ್ಳ ಅಟೋ ರಿಕ್ಷಾ ಚಾಲಕ ಕರೀಮ್ ರವರು ಅ.25 ರಂದು ನಿಧನರಾದರು.
ಇವರಿಗೆ 51 ವರ್ಷ ಪ್ರಾಯವಾಗಿತ್ತು.
ಮೃತರು ತಾಯಿ, ಪತ್ನಿ ಮೈಮೂನಾ, ಪುತ್ರ ಮುಜಾಮ್ಮಿಲ್, ಪುತ್ರಿಯರು,ಪುತ್ರಿಯರಾದ ಮುಬೀನಾ,ಮುಫೀನಾ,ಮುರ್ಷಿದಾ ಸಹೋದರರು,ಸಹೋದರಿಯರನ್ನು ಅಗಲಿದ್ದಾರೆ.