ಶ್ರೀಮತಿ ಲಕ್ಷ್ಮೀ ಪಂಬೆತ್ತಾಡಿ ನಿಧನ

0

ಪಂಬೆತ್ತಾಡಿ ಗ್ರಾಮದ ಆರಾಮ ದಿ.ಈಶ್ವರ ಶಾಸ್ತ್ರೀಗಳ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ರವರು ಅ.27 ರಂದು ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಸಿ ಕೃಷ್ಣ ಶಾಸ್ತ್ರೀ,ಜಯಂತ ಶಾಸ್ತ್ರೀ,ಧನಂಜಯ ಶಾಸ್ತ್ರೀ ಸಿ, ಪುತ್ರಿಯರಾದ ಶ್ರೀಮತಿ ದೇವಕಿ ಕೇವಳ, ಶ್ರೀಮತಿ ಅನ್ನಪೂರ್ಣ ಅರ್ನಾಡಿ,ಸೊಸೆಯಂದಿಯರು,
ಅಳಿಯಂದಿರು,ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.