ಶ್ರೀ ಕುರುಂಜಿ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗ ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಬರವಣಿಗೆ ಹಾಗೂ ಭಾಷಣದ ಮೂಲಕ ಉತ್ತೇಜನ ನೀಡಲು ಇರಿಸಿದ ದತ್ತಿ ನಿಧಿಯಿಂದ ಬಹುಮಾನ ನೀಡುವ ಸಲುವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಉದ್ಘಾಟಿಸಿ,ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕಿ ನಳಿನಿ ವಂದಿಸಿದರು. ಶಿಕ್ಷಕಿ ಚಂದ್ರಮತಿ ಕೆ.ಪ್ರಾರ್ಥನೆ ಹಾಡಿದರು. ಮಮತಾ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಈ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಕಿರಿಯ ವಿಭಾಗದಲ್ಲಿ ಅಂದದ ಕೈಬರಹ ಹಾಗೂ ಹಿರಿಯ ವಿಭಾಗದ ಅಂದದ ಕೈಬರಹ ಸ್ಪರ್ಧೆ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗಾಗಿ ನನ್ನ ಕನ್ನಡ ನಾಡು ನುಡಿ ನನ್ನ ಹೆಮ್ಮೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಸವಾಲುಗಳು ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯನ್ನು ನಡೆಸಲಾಯಿತು.
ಸ್ಪರ್ಧಾ ವಿಜೇತರು:
ಶ್ರೀ ಕುರುಂಜಿ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ನಡೆಸಿದ
ಸ್ಪರ್ಧೆಗಳ ಬಹುಮಾನ ವಿಜೇತರು-
ಕಾಲೇಜು ವಿಭಾಗ: ಭಾಷಣ ಸ್ಪರ್ಧೆ :
ಪ್ರಥಮ – ಅರ್ಪಿತಾ ಡಿ. ಕೆ. ದ್ವಿತೀಯ ಪಿಯುಸಿ ಸರಕಾರಿ ಪದವಿ
ಪೂರ್ವ ಕಾಲೇಜು ಸುಳ್ಯ
ದ್ವಿತೀಯ – ಪವಿತ್ರಾ ಪ್ರಥಮ ಪಿಯುಸಿ ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಸುಳ್ಯ
ತೃತೀಯ – ಜಸ್ಮಿತಾ ಕೆ. ಜೆ. ದ್ವಿತೀಯ ಪಿಯುಸಿ ಕೆ ಪಿ ಎಸ್ ಬೆಳ್ಳಾರೆ
ಪ್ರೋತ್ಸಾಹಕ – ಭೂಮಿಕಾ ಪ್ರಥಮ ಪಿಯುಸಿ ನೆಹರೂ ಸ್ಮಾರಕ ಪದವಿ
ಪೂರ್ವ ವಿದ್ಯಾಲಯ ಸುಳ್ಯ
ಪ್ರೌಢ ವಿಭಾಗ : ಭಾಷಣ ಸ್ಪರ್ಧೆ –
ಪ್ರಥಮ – ಸಿಂಚನ 10 ನೇ ರೋಟರಿ ಪ್ರೌಢ ಶಾಲೆ ಸುಳ್ಯ
ದ್ವಿತೀಯ – ಅನನ್ಯ ಕೆ ಎನ್ 9 ನೇ ಸರಕಾರಿ ಪದವಿ ಪೂರ್ವ
ಕಾಲೇಜು ಸುಳ್ಯ
ತೃತೀಯ – ರೇಷ್ಮಾ ಡಿ ಎಲ್ 9 ನೇ ಸರಕಾರಿ ಪ್ರೌಢ ಶಾಲೆ ಮರ್ಕಂಜ
ಪ್ರೋತ್ಸಾಹಕ – ಕುಶಿ ವೈ ಟಿ 10 ನೇ ಶ್ರೀ ಶಾರದಾ ಹೆಣ್ಣು ಮಕ್ಕಳ
ಪ್ರೌಡ ಶಾಲೆ ಸುಳ್ಯ
ಪ್ರೌಢ ವಿಭಾಗ : ಭಾಷಣ ಸ್ಪರ್ಧೆ –
ಪ್ರಥಮ – ಸಿಂಚನ 10 ನೇ ರೋಟರಿ ಪ್ರೌಢ ಶಾಲೆ ಸುಳ್ಯ
ದ್ವಿತೀಯ – ಅನನ್ಯ ಕೆ ಎನ್ 9 ನೇ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ
ತೃತೀಯ – ರೇಷ್ಮಾಡಿ ಎಲ್ 9 ನೇ ಸರಕಾರಿ ಪ್ರೌಢ ಶಾಲೆ
ಮರ್ಕಂಜ
ಪ್ರೋತ್ಸಾಹಕ – ಕುಶಿ ವೈ ಟಿ 10 ನೇ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆ ಸುಳ್ಯ
ಪ್ರಣಮ್ಯ ಎನ್ ಆಳ್ವ 10 ನೇ ರೋಟರಿ ಪ್ರೌಢ ಶಾಲೆ ಸುಳ್ಯ
ಡಯಾನ ವೈ ಶೆಟ್ಟಿ 10 ನೇ ಕೆ ಪಿ ಎಸ್ ಬೆಳ್ಳಾರೆ
ಪ್ರತೀಕ್ಷಾ ಎನ್ 10 ನೇ ಸರಕಾರಿ ಪ್ರೌಢ ಶಾಲೆ ಆಲೆಟ್ಟಿ
ಯಶಸ್ವಿ9 ನೇ ಬ್ಲೆಸ್ಟ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು
ಹಿರಿಯ ಪ್ರಾಥಮಿಕ ವಿಭಾಗ – ಅಂದದ ಕೈಬರಹ ಸ್ಪರ್ಧೆ
ಪ್ರಥಮ – ಅಸೀನ್ ಕಲ್ಟಾರ್, 7 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಬೆತ್ತಾಡಿ
ದ್ವಿತೀಯ – ಸ್ವಾತಿ ಕೆ ಟಿ, 7 ನೇ ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ ಕೋಲ್ದಾರು
ತೃತೀಯ – ಸಾನ್ವಿ ಎ 7 ನೇ ರೋಟರಿ ಹಿರಿಯ ಪ್ರಾಥಮಿಕ ಶಾಲೆ
ಸುಳ್ಯ
ಪ್ರೋತ್ಸಾಹಕ – ದೀಕ್ಷಿತಾ ಎ ಕೆ, 7 ನೇ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆ ಅಡ್ತಲೆ
ಜ್ಞಾನಶ್ರೀ ಡಿ.ಕೆ., 6 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ದೇವಚಳ್ಳ
ಪೂರ್ವಿಕ ಆರ್ ಕೆ, 7 ನೇ ರೋಟರಿ ಹಿರಿಯ ಪ್ರಾಥಮಿಕ ಶಾಲೆ
ಪೂರ್ವಿಕ ಆರ್ ಕೆ, 7 ನೇ ರೋಟರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ
ಆರಾಧ್ಯ ಅರಂಬೂರು, 6 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಪಿ ತನಿಷ್ಕಾ, 6 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ
ರಕ್ಷಾ ಕೆ. 7 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ
ಜೀವಿತಾ 7 ನೇ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಳ್ಯಅಟ್ಲೂರು
ಕಿರಿಯ ಪ್ರಾಥಮಿಕ ವಿಭಾಗ – ಅಂದದ ಕೈಬರಹ ಸ್ಪರ್ಧೆ
ಪ್ರಥಮ – ಧ್ವನಿ ಕೆ. 5 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ
ದ್ವಿತೀಯ; ವಿಸ್ಮಿತಾ ಕೆ ಟಿ . 4ನೇ, ಸರಕಾರಿ ಕಿರಿಯ ಪ್ರಾಥಮಿಕ ದ ಶಾಲೆ ಕಿರ್ಲಾಯ
ತೃತೀಯ – ವೈಷ್ಣವಿ ಕೆ. 5 ನೇ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ನಾಗಪಟ್ಟಣ
ಪ್ರೋತ್ಸಾಹಕ
ವರ್ಷ ಎ ಜೆ 4 ನೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿರ್ಲಾಯ
ಮನಸ್ವಿ ಎಂ ಪಿ 5 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿ
ಮೋಕ್ಷಾ ಕೆ 4 ನೇ ಕೆ ಪಿ ಎಸ್ ಗಾಂಧಿನಗರ
ಮನಸ್ವಿ ಪಿ ಎಲ್ 5 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಅಜ್ಜಾವರ
ವೈಷ್ಣವಿ 4 ನೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕದಿಕಡ್ಕ
ಆತ್ಮಿ4 ನೇ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ
ಮುರುಳ್ಯ
ಸ್ಪಂದನ ಕೆ ಎಸ್ 5 ನೇ ಬ್ಲೆಸ್ಟ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು