ಮಂಡೆಕೋಲು ಗ್ರಾಮದ ಪೇರಾಲಿನಲ್ಲಿಬಿ.ಎಸ್.ಎನ್.ಎಲ್. ಟವರ್ ನಿರ್ಮಾಣಗೊಳ್ಳಲಿದ್ದು ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಪಿಡಿಒ ರಮೇಶ್, ಸದಸ್ಯರುಗಳಾದ ನಾರಾಯಣ ಕೆದ್ಕಾರ್, ದಿವ್ಯಲತಾ ಚೌಟಾಜೆ, ತಿಲಕ ಕುತ್ಯಾಡಿ, ಬಿ.ಎಸ್.ಎನ್. ಎಲ್ ಅಧಿಕಾರಿಗಳು, ಊರವರು ಉಪಸ್ಥಿತರಿದ್ದರು.