ಇಡ್ಯಾಡಿ ಸಮೀಪ ಕುಮಾರಧಾರ ಹೊಳೆಯಲ್ಲಿ ಶವ ಪತ್ತೆ

0

ಇಡ್ಯಾಡಿ ಸಮೀಪದ ಕುಮಾರಾಧಾರ ಹೊಳೆಯಲ್ಲಿ ಶವವೊಂದು ಪತ್ತೆಯಾದ ಘಟನೆ ಇಂದು ನಡೆದಿದೆ.
ಮೀನು ಹಿಡಿಯಲು ಹೋದವರಿಗೆ ಹೊಳೆಯಲ್ಲಿ ಶವ ಕಂಡುಬಂದಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಅವರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿರುವುದಾಗಿ ತಿಳಿದು ಬಂದಿದೆ.ಶವದ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.