ಜಾಲ್ಸುರು ಗ್ರಾಮದ ಗಬ್ಬಲಡ್ಕ ದಿ.ಕೊರಗಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ವೆಂಕಮ್ಮರವರು ಅಲ್ಪಕಾಲದ ಅಸೌಖ್ಯದಿಂದ ನ. 2 ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶಿವರಾಮ, ಲಿಂಗಪ್ಪ, ಕಿಶೋರ ಪುತ್ರಿಯರಾದ ಶ್ರೀಮತಿ ಯಮುನಾ ನಾರಾಯಣ, ಪೊನ್ನಕ್ಕ, ಶಿವಮ್ಮ, ಚಂದ್ರಾವತಿ, ಶ್ರೀಮತಿ ಗಂಗಮ್ಮ ಶಿವರಾಜ, ಶ್ರೀಮತಿ ಭವಾನಿ ಚಂದ್ರಶೇಖರ ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.