ಪೆರುಮುಂಡ ಪಿ.ಯಂ ಕುಶಾಲಪ್ಪ ಗೌಡ ನಿಧನ

0

ಕಲ್ಲಪಳ್ಳಿ ಗಡಿ ಪ್ರದೇಶದ ನಿವಾಸಿ ಪೆರುಮುಂಡ ಕುಟುಂಬದ ಹಿರಿಯರು,ಯಜಮಾನರಾಗಿದ್ದ ಪಿ.ಯಂ. ಕುಶಾಲಪ್ಪ ಗೌಡ ರವರು ಇಂದು ಮುಂಜಾನೆ ವಯೋಸಹಜವಾಗಿ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸುಬ್ಬಮ್ಮ ಹಾಗೂ ಇಬ್ಬರು ಪುತ್ರರನ್ನು ,ನಾಲ್ಕು ಮಂದಿ ಪುತ್ರಿಯರನ್ನು, ಅಳಿಯಂದಿರನ್ನು,ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.