ಕರಿಂಬಿಲ : ಸಿ.ಎಫ್.ಸಿ ಅಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳ ಆಯ್ಕೆ

0

ಸಿ.ಎಫ್.ಸಿ ಅಟ್ಸ್ & ಸ್ಪೋರ್ಟ್ಸ್ ಕ್ಲಬ್ ಕರಿಂಬಿಲ ಇದರ ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಪ್ರಕಾಶ್‌ ರೈ ಅಧ್ಯಕ್ಷರಾಗಿ ಉಬೈಸ್ ಎಮ್ ಉಪಾಧ್ಯಕ್ಷರು ಚಂದ್ರಶೇಖರ್ ರೈ ಕಾರ್ಯದರ್ಶಿ ಆಗಿ ನುಹ್ಮಾನ್ ಯು ಜೊತೆ ಕಾರ್ಯದರ್ಶಿ ಆಗಿ ಇರ್ಷಾದ್ ಎಮ್ ಕೋಶಾಧಿಕಾರಿ ಆಗಿ ಸಾದಿಕ್ ಎನ್ ಆಯ್ಕೆ ಅದರು ಹಾಗೂ ತಂಡದ ನಾಯಕನಾಗಿ ಸುಶಾಂತ್ ರೈ ಉಪ ನಾಯಕನಾಗಿ ವಿನೋದ್ ಆಯ್ಕೆಯಾದರು. ನ. 5ರಂದು ನರ್ಲಡ್ಕ ಅಂಗನವಾಡಿ ಕೇಂದ್ರದಲ್ಲಿ ಆಯ್ಕೆ ನಡೆಯಿತು.