ತಾಲೂಕು ಸಹಕಾರ ಸಪ್ತಾಹ ಕ್ರೀಡಾಕೂಟಹಗ್ಗಜಗ್ಗಾಟದಲ್ಲಿ ಸುಳ್ಯ ವೆಂಕಟರಮಣ ಸೊಸೈಟಿ ಪ್ರಥಮ

0

ನ.19 ರಂದು ನೆಲ್ಲೂರು ಕೆಮ್ರಾಜೆ‌ ಸಹಕಾರ ಸಹಕಾರ ಸಂಘದ ವಠಾರದಲ್ಲಿ ನಡೆಯುವ ತಾಲೂಕು‌ ಸಹಕಾರ ಸಪ್ತಾಹದ ಪ್ರಯುಕ್ತ ಸಪ್ತಾಹ ದ ಪ್ರಯುಕ್ತ ನ.12 ರಂದು ಎಲಿಮಲೆಯಲ್ಲಿ ನಡೆದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ತಂಡ ಪ್ರಥಮ ಸ್ಥಾನ ಪಡೆಯಿತು.