ಮುರುಳ್ಯ ಗ್ರಾಮದ ಆಲ ಮಹೇಶ್ ಹಾಗೂ ಸಂಗೀತ ದಂಪತಿಯ ಪುತ್ರಿ ಅಯೋಧ್ಯಾಳ ಹುಟ್ಟುಹಬ್ಬವನ್ನು ಎಡಮಂಗಲದ ವಸಂತ ರತ್ನ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳೊಂದಿಗೆ ಜ. 22 ರಂದು ಆಚರಿಸಲಾಯಿತು.
ಹುಟ್ಟುಹಬ್ಬದ ಪ್ರಯುಕ್ತ ಶಾಲೆಗೆ 50 ಕೆಜಿ ಅಕ್ಕಿ ಹಾಗೂ 3 ಸಾವಿರ ಧನಸಹಾಯ ನೀಡಿದರು. ಜೊತೆಗೆ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು.
(ವರದಿ:ಎ. ಎ. ಎಸ್.)