ಚೆಂಬು: ಛದ್ಮವೇಷ ಸ್ಪರ್ಧೆ- ಜಿಲ್ಲಾ ಮಟ್ಟಕ್ಕೆ

0

ದಬ್ಬಡ್ಕ – ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಮನ್ ಕೆ. ಬಿ .ಸಂಪಾಜೆ ಕ್ಲಸ್ಟರಿನ , ಹಿರಿಯ ಪ್ರಾಥಮಿಕ ವಿಭಾಗದ ‘ಪ್ರತಿಭಾ ಕಾರಂಜಿ’ ಛದ್ಮವೇಷ ಸ್ಪರ್ಧೆಯಲ್ಲಿ ‘ಜಿಲ್ಲಾ ಮಟ್ಟಕ್ಕೆ’ ಆಯ್ಕೆಯಾಗಿರುತ್ತಾರೆ.ಇವರು ಶ್ರೀಮತಿ ಶ್ರೀ ಭವಾನಿ ಕುಮಾರ್ ಕೊಪ್ಪ ಮತ್ತು ಭಾರತೀಯವರ ಪುತ್ರ.