ಜಾಲ್ಸೂರು:: ಕೊಂಬಯ್ ಜಾತಿಯ ನಾಯಿ ಕಾಣೆ

0

ಜೋಯಿ ಎಂಬ ಕೊಂಬಯ್ ಜಾತಿಯ ಗಂಡು ನಾಯಿ ಕಾಣೆಯಾದ ಘಟನೆ ಜಾಲ್ಸೂರು ಗ್ರಾಮದ ಕಾಳಮನೆಯಿಂದ ವರದಿಯಾಗಿದ್ದು, ನಾಯಿಯನ್ನು ನೋಡಿದವರು ಸ್ಥಳೀಯರಾದ ಸುರೇಶ್ ಕಾಳಮನೆ ಅವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಕೊಂಬಯ್ ಜಾತಿಯ ಕಂದು ಬಣ್ಣದ ನಾಯಿಯ ಕುತ್ತಿಗೆಯಲ್ಲಿ ಜೋಯಿ ಎಂಬ ನಾಮಪಲ ಇದೆ. ಇದು ಜಾಲ್ಸೂರಿನ ಆಸುಪಾಸಿನಲ್ಲಿ ಕಾಣೆಯಾಗಿದ್ದು, ನಾಯಿಯನ್ನು ನೋಡಿದವರು ಸುರೇಶ್ ಕಾಳಮನೆ ಅವರ ಈ ನಂಬರಿಗೆ ಕರೆ ಮಾಡಿ ತಿಳಿಸುವಂತೆ ವಿನಂತಿಸಿಕೊಂಡಿದ್ದಾರೆ.
+91 8277405771