ಎಣ್ಮೂರು ಜಮಾಹತ್ಗೊಳಪಟ್ಟ ಐವತ್ತೊಕ್ಲು ಗ್ರಾಮದ ಮೇಲ್ಮನೆ ಅಬ್ದುಲ್ಲ ಹಾಜಿಯವರು ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ ೧೪ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ೯೨ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಆದಂಕುಂಞಿ ಅಡಿಬಾಯಿ, ಮುಹಮ್ಮದ್, ಮೊಯಿದುಕುಂಞಿ, ಅಬೂಬಕ್ಕರ್, ಇಬ್ರಾಹಿಂ, ಸುಲೈಮಾನ್, ಇಸ್ಮಾಯಿಲ್ ಅಹ್ಸನಿ, ಸಂಶುದ್ದೀನ್, ಪುತ್ರಿಯರಾದ ಖದೀಜಮ್ಮ,ಝೌರ, ಆಸಿಯಮ್ಮ, ಜಮೀಲ, ಮರಿಯ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇವರ ದಫನ ಕಾರ್ಯಕ್ರಮವು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆಯಿತು.