ಕುಂಕುಮ ಫ್ಯಾಶನ್ ನಲ್ಲಿ ಬಿಗ್ ಫೆಸ್ಟಿವಲ್ – ವಿಜೇತರಿಗೆ ವಾಷಿಂಗ್ ಮಿಷನ್ ವಿತರಣೆ

0

ಹಬ್ಬಗಳ ಪ್ರಯುಕ್ತ ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ ಫ್ಯಾಷನ್ ನಲ್ಲಿ ಬಿಗ್ ಫೆಸ್ಟಿವಲ್ ನಡೆಯುತ್ತಿದ್ದು, Rs 999 ರ ಪ್ರತಿ ಖರೀದಿಗೆ ಕೂಪನ್ ದೊರೆಯುತ್ತಿದ್ದು, ವಾಷಿಂಗ್ ಮಿಷನ್ ಪಡೆದ ಅದೃಷ್ಟವಂತರಾದ ಮರ್ಕಂಜದ ದೀಕ್ಷಿತ್ ಬಲ್ಕಡಿಯವರಿಗೆ ವಿತರಿಸಲಾಯಿತು.