ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಚ್ ಕಬ್ಬಡಿ ಪಂದ್ಯಾಟ ಸಂಘಟನಾ ಸಮಿತಿ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾಟ ವೀಕ್ಷಣೆಗೆ ಮಾಜಿ ಸಚಿವ ರಮನಾಥ ರೈ ಆಗಮಿಸಿ ಪಂದ್ಯಕೂಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ,ಸಂಘಟನಾ ಸಮಿತಿ ಪದಾಧಿಕಾರಿಗಳಾದ ಜಿ. ಪಿ. ಸಂಶುದ್ದೀನ್, ಪಿ. ಬಿ ಗುರುದತ್, ಜಿ ಜಿ.ನಾಯಕ್,ಸುಧಾಕರ್ ರೈ, ಜಿ. ಎ. ಮಹಮ್ಮದ್,ಅಬ್ದುಲ್ ಮಜೀದ್ ಜನತಾ,ಕೆ ಟಿ. ವಿಶ್ವನಾಥ್,ಶಿವರಾಂಏನೆಕಲ್, ಕೆ. ಗೋಕುಲದಾಸ್,ರಾಜು ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.