ಶುಭವಿವಾಹ

0

ರಮೇಶ-ಸಾವಿತ್ರಿ(ಸಂಧ್ಯಾ)

ಐವರ್ನಾಡು ಗ್ರಾಮದ ಮಡ್ತಿಲ ಬಾಬು ಗೌಡರ ಪುತ್ರ ರಮೇಶರವರ ವಿವಾಹವು ಕಡಬ ತಾ.ಬಂಟ್ರ ಗ್ರಾಮದ ಬಸವಪಾಲು ಸುಂದರ ಗೌಡರ ಪುತ್ರಿ ಸಾವಿತ್ರಿಯವರೊಂದಿಗೆ ನ.19ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.