ಶುಭವಿವಾಹ

0

ಪ್ರಜ್ವಲ್ ಕುಮಾರ್ – ಕೀರ್ತಿ

ಮಡಿಕೇರಿ ತಾ.ಪೆರಾಜೆ ಗ್ರಾಮದ ಹೊದ್ದೆಟ್ಟಿ ಜತ್ತಪ್ಪ ಗೌಡರ ಪುತ್ರಿ ಕೀರ್ತಿ ಯವರ ವಿವಾಹವು ಬೆಳ್ತಂಗಡಿ ತಾ.ಕೊಕ್ಕಡ ಗ್ರಾಮದ ಪ್ರಗತಿ ಕೇಚೋಡಿ ವೆಂಕಪ್ಪ ಗೌಡರ ಪುತ್ರ ಪ್ರಜ್ವಲ್ ಕುಮಾರ್‌ರೊಂದಿಗೆ ನ.19ರಂದು ಗೋಳಿತ್ತೊಟ್ಟುವಿನ ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ನ.೨೦ರಂದು ಹೊದ್ದೆಟ್ಟಿ ವಧುವಿನ ಮನೆಯಲ್ಲಿ ನಡೆಯಲಿದೆ.