ಶುಭವಿವಾಹ

0

ಸ್ವಸ್ತಿಕ್-ಸೌಮ್ಯ

ಕಡಬ ತಾ.ಎಡಮಂಗಲ ಗ್ರಾಮದ ಬೊಳ್ಕಜೆ ದಿನಕರ ಗೌಡರ ಪುತ್ರ ಸ್ವಸ್ತಿಕ್‌ರವರ ವಿವಾಹವು ಕಡಬ ತಾ.ಕೋಡಿಂಬಾಳ ಗ್ರಾಮದ ಕುತ್ಯಾಡಿ ಬಲ್ಕಬೆ ಗೋಪಾಲಕೃಷ್ಣ ಗೌಡರ ಪುತ್ರಿ ಸೌಮ್ಯರೊಂದಿಗೆ ನ.19ರಂದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.