ಜಾಲ್ಸೂರು: ಆಶ್ರಫ್ ಕಂಡಂ ನಿಧನ

0

ಸುಳ್ಯ ಜಾಲ್ಸೂರು ನಿವಾಸಿ ಆಶ್ರಫ್ ಕಂಡಂ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಅಸ್ಪತ್ರೆಯಲ್ಲಿ ನ.22 ರಂದು ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.