ಉಜಿರಡ್ಕ ಕೊರಗಜ್ಜ ಸಾನಿಧ್ಯದಲ್ಲಿ ಹರಕೆ ನೆಮೋತ್ಸವ

0

ನಾಲ್ಕೂರಿನ ಉಜಿರಡ್ಕ ಕೊರಗಜ್ಜ ಸಾನಿಧ್ಯದಲ್ಲಿ ಹರಕೆ ನೆಮೋತ್ಸವ ನ.19 ರಂದು ನಡೆಯಿತು. ಬೆಂಗಳೂರಿನವರೊಬ್ಬರ ಹರಕೆಯ ಸೇವೆ ಇದಾಗಿದ್ದು ಕೊರಗಜ್ಜ, ಮಂತ್ರವಾದಿ ಗುಳಿಗ, ಪಂಜುರ್ಲಿ ದೈವದ ನೆಮೋತ್ಸವ ನಡೆಯಿತು.