ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸಲುವಾಗಿ ಕಾರ್ತಿಕ ದೀಪೋತ್ಸವ, ಭಜನಾಸೇವೆ ಕಾರ್ಯಕ್ರಮ

0

ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸಲುವಾಗಿ ನ.14 ರಿಂದ ಆರಂಬಗೊಂಡು ಡಿ. 12 ತನಕ ಕಾರ್ತಿಕ ದೀಪೋತ್ಸವ, ಹಾಗೂ ಭಜನೋತ್ಸವ ಕಾರ್ಯಕ್ರಮ ನಡೆಯುತ್ತಿದೆ.

ಭಜನಾ ಸೇವೆಗೆ ಪ್ರತಿ ದಿನ ದಿನಕೊಂದರಂತೆ ವಿವಿಧ ಭಜನಾ ಸಂಘಗಳು ಪ್ರತಿ ದಿನ ಭಜನಾ ಕಾರ್ಯಕ್ರಮ ನಡೆಸುತ್ತಿವೆ.