ಶುಭವಿವಾಹ : ವಿನಯ – ಅನಿಲ್ ಕುಮಾರ್

0

ಸುಳ್ಯ ತಾಲೂಕು ಮೇನಾಲ ರವೀಂದ್ರ ಪಾಟಾಳಿಯವರ ಪುತ್ರಿ ವಿನಯರವರ ವಿವಾಹವು ಕಾಸರಗೋಡು ಜಿಲ್ಲೆಯ ಎಡನೀರು ಗ್ರಾಮದ ಚೀರಾಲಿ ಚಂದನ್ ಪಾಟಾಳಿಯವರ ಪುತ್ರ ಅನಿಲ್‌ಕುಮಾರ್‌ರೊಂದಿಗೆ ನ.18 ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ದೇವಸ್ಥಾನದಲ್ಲಿ ನಡೆಯಿತು.