ಎಡಮಂಗಲ ಗ್ರಾಮದ ಮಾಲೆಂಗಿರಿ ಸೀತಾರಾಮ ಗೌಡರು ಅಲ್ಪಕಾಲದ ಅಸೌಖ್ಯದಿಂದ ೨೯ರಂದು ನಿಧನರಾದರು. ಅವರಿಗೆ ೫೩ ವರ್ಷ ವಯಸ್ಸಾಗಿತ್ತು. ಮೃತರ ಪತ್ನಿ ಮೀನಾಕ್ಷಿ ,ಸಹೋದರರು ಶಿವರಾಮ, ದಾಮೋಧರ , ಗೋಪಾಲಕೃಷ್ಣ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ .
ಇವರು ಕೃಷಿಕರಾಗಿದ್ದು, ಹಾಳೆ ತಟ್ಟೆ ತಯಾಕರಾಗಿ, ಉತ್ತಮ ಹೈನುಗಾರ ಸದಸ್ಯರಾಗಿದ್ದರು.