ತೊಡಿಕಾನ ಗ್ರಾಮದ ಕೆಮ್ಮಾರಮನೆ ಕಲ್ಯಾಣಿ ಅಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.6ರಂದು ಮಧ್ಯಾಹ್ನ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ರಾಮಕೃಷ್ಣ ಕೆಮ್ಮಾರ, ಪುತ್ರಿಯರಾದ ಯಶೋದ, ಆಶಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.