ಅಡ್ಕಾರು ಸೇತುವೆ ಬಳಿ ನದಿಗೆ ತ್ಯಾಜ್ಯದ ಮೂಟೆ ಎಸೆತ

0

ಸ್ಕೂಟಿಯಲ್ಲಿ ಬಂದು ತ್ಯಾಜ್ಯ ಎಸೆಯುವ ಪೋಟೋ ಸೆರೆಹಿಡಿದ ಸ್ಥಳೀಯರು

ಸ್ಕೂಟಿಯೊಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಜಾಲ್ಸೂರು ಗ್ರಾಮದ ಅಡ್ಕಾರು ಸೇತುವೆ ಬಳಿ ನದಿಗೆ ತ್ಯಾಜ್ಯದ ಮೂಟೆಗಳನ್ನು ಎಸೆಯುತ್ತಿರುವ ಪೋಟೋವನ್ನು ಸ್ಥಳೀಯರು ಸೆರೆಹಿಡಿದ ಘಟನೆ ಡಿ‌.9ರಂದು ಸಂಜೆ ವರದಿಯಾಗಿದೆ.

ಇಬ್ಬರು ವ್ಯಕ್ತಿಗಳು ಜಾಲ್ಸೂರು ಕಡೆಯಿಂದ ಬಂದು ಅಡ್ಕಾರು ಸೇತುವೆ ಬಳಿ ಸ್ಕೂಟಿ ನಿಲ್ಲಿಸಿ, ತ್ಯಾಜ್ಯದ ಮೂಟೆಗಳನ್ನು ನದಿಗೆ ಎಸೆದಿರುವುದಾಗಿ ತಿಳಿದುಬಂದಿದೆ.