ಯಶೋದ ಬಂಗಾರಕೋಡಿ ನಿಧನ

0

ಚೆಂಬು ಗ್ರಾಮದ ಬಂಗಾರಕೋಡಿ ಆನ್ಯಾಳ ಚೆನ್ನಪ್ಪ ಗೌಡರ ಧರ್ಮಪತ್ನಿ ಯಶೋದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.10ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಓರ್ವ ಪುತ್ರ ಜಯಪ್ರಕಾಶ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.